ಪುತ್ತೂರು : ಪ್ರೀತಿ ನಿರಾಕರಿಸಿದ ಮಹಿಳೆಯನ್ನು ತಿಂಗಳಾಡಿ ಪೇಟೆಗೆ ಬರಹೇಳಿ ಕಿಡ್ನಾಪ್!!! ತಡವಾಗಿ ಬೆಳಕಿಗೆ ಬಂದ ಪ್ರಕರಣ – ಇಬ್ಬರ ಬಂಧನ
ಪುತ್ತೂರು: ನಗರದ ಹೊರವಲಯದ ತಿಂಗಳಾಡಿ ಎಂಬಲ್ಲಿ ಪ್ರೀತಿ ನಿರಾಕರಿಸಿದ ಯುವತಿಯನ್ನು ಅಪಹರಿಸಿದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದ್ದು, ಇಬ್ಬರ ಬಂಧನವಾಗಿದೆ. ತಿಂಗಳಾಡಿಯ ಯುವತಿಯೊರ್ವಳನ್ನು ಇಬ್ಬರು ಯುವಕರು ಸೇರಿ ಕಿಡ್ನಾಪ್ ನಡೆಸಿದ ಪ್ರಕರಣದ ಸಂಬಂಧ ಸಂಪ್ಯ ಠಾಣೆಯಲ್ಲಿ ಪ್ರಕರಣದ ಕಲಂ…




