ಸುಬ್ರಹ್ಮಣ್ಯ : ವಿವಾಹಿತೆಯನ್ನು ಮದುವೆಯಾಗುವುದೆಂದು ನಂಬಿಸಿ ಅತ್ಯಾಚಾರ | 1.70 ಲಕ್ಷ ರೂ ಹಣದೊಂದಿಗೆ ಆತ ನಾಪತ್ತೆ
ಕಡಬ: ವಿವಾಹಿತ ಮಹಿಳೆಯನ್ನು ಅತ್ಯಾಚಾರಗೈದು ಮದುವೆಯಾಗುತ್ತೇನೆಂದು ನಂಬಿಸಿ 1.70 ಲಕ್ಷ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯು ತನ್ನ ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಮೇ.20 ರಂದು…










