ಸ್ವಾತಂತ್ರ್ಯ ದಿನದ ಅಮೃತಮಹೋತ್ಸವ ಸಂಭ್ರಮಾಚರಣೆಗೆ ಬೀಳುತ್ತಾ ಉಗ್ರರ ಕರಿನೆರಳು!?
ನವದೆಹಲಿ: ಸ್ವಾತಂತ್ರ್ಯ ದಿನದ ಅಮೃತಮಹೋತ್ಸವ ಸಂಭ್ರಮಾಚರಣೆಗೆ ಇಡೀ ದೇಶಕ್ಕೆ ದೇಶವೇ ತಯಾರಾಗಿ ನಿಂತಿದ್ದರೆ, ಇತ್ತ ಜನತೆಗೆ ಉಗ್ರರ ಕರಿನೆರಳಿನ ಎಚ್ಚರಿಕೆ ಸಂದೇಶ ರವಾನಿಸಿದೆ.
ಹೌದು.ಆಗಸ್ಟ್ 15ರಂದು ವಿಜೃಂಭಣೆಯಿಂದ ಸ್ವಾತಂತ್ರೋತ್ಸವ ಆಚರಿಸಲು ಭಾರತೀಯರು ಸಿದ್ದವಿದ್ದು, ಇದರ ನಡುವೆ ದೇಶದ!-->!-->!-->…