ನಟಿಯ ಜೊತೆ ಅಸಭ್ಯ ವರ್ತನೆ | ವಿದ್ಯಾರ್ಥಿಯ ಜೊತೆ ಕಾಲೇಜು ಆಡಳಿತ ಮಂಡಳಿ ಮಾಡಿದ್ದೇನು?
ನಟ ಸೂರ್ಯ ಅಭಿನಯದ “ಸೂರರೈ ಪೋಟ್ರು" ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಅದ್ಭುತ ನಟನೆಯ ಮೂಲಕ ಜನಪ್ರಿಯತೆ ಗಳಿಸಿದ ನಟಿ ಅಪರ್ಣಾ ಬಾಲಮುರಳಿ ಎರ್ನಾಕುಲಂನ ಕಾನೂನು ವಿದ್ಯಾರ್ಥಿಯೊಬ್ಬನ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಇತ್ತೀಚೆಗೆ ನಡೆದಿದೆ. ಈ ಘಟನೆಯ ಬಳಿಕ ಆ ವಿದ್ಯಾರ್ಥಿಯನ್ನು ಕಾಲೇಜು!-->…