ಇವತ್ತು ವಿಶ್ವ ಇಡ್ಲಿ ದಿನ; ತಿಳಿಯಿರಿ ಈ ದಿನದ ಕುತೂಹಲ ಮಾಹಿತಿ
ಯಾವುದೇ ಕಾರ್ಯಕ್ರಮ ಆಗಿರಬಹುದು,ಹಬ್ಬವೇ ಆಗಿರಬಹುದು, ಬೆಳಗ್ಗಿನ ದಿನನಿತ್ಯದ ಉಪಹಾರವೇ ಆಗಿರಬಹುದು ಆಗೆಲ್ಲಾ ಇಡ್ಲಿ ಗೆ ಪ್ರಾಶಸ್ತ್ಯ ಸ್ಥಾನ. ದಕ್ಷಿಣ ಭಾರತದ ಹೊಟೇಲುಗಳಲ್ಲಿ ಇಡ್ಲಿ ಇಲ್ಲದೆ ಇರಲಾರದು. ಹೀಗೆ ಬಹುಜನಪ್ರಿಯ ಇಡ್ಲಿ ಈಗ ಕೇವಲ ದಕ್ಷಿಣ ಭಾರತದ ತಿಂಡಿ ಎಂದರೆ ತಪ್ಪು. ಇದೀಗ!-->…