ಮತ್ತೆ ಕಿಡಿಕಾರಿದ ಚೇತನ್ | ಈ ಬಾರಿ ಕಾಂತಾರ ವಿಷ್ಯ ಅಲ್ಲ, ಟಿಪ್ಪು ಪ್ರತಿಮೆ ವಿಷಯ!
ಒಂದಲ್ಲ ಒಂದು ಹೇಳಿಕೆ ನೀಡಿ ವಿವಾದ ಮೈ ಮೇಲೆ ಎಳೆದುಕೊಂಡು ಸುದ್ದಿಯಲ್ಲಿರುವ ಸ್ಯಾಂಡಲ್‌ವುಡ್‌ನ(Sandalwood) `ಆ ದಿನಗಳು’ ಖ್ಯಾತಿಯ ನಟ ಚೇತನ್ ಇದೀಗ ಇದೀಗ ಸಿಎಂ ಇಬ್ರಾಹಿಂ ಹೇಳಿಕೆಗೆ ಕಿಡಿ ಕಾರಿದ್ದಾರೆ.
`ಕಾಂತಾರ’ ಚಿತ್ರದ ಎಲ್ಲೆಡೆಯೂ ಪ್ರಶಂಸನೀಯ ಮಾತುಗಳನ್ನು ಕೇಳುತ್ತಿದ್ದ ನಡುವೆಯೂ!-->!-->!-->…