Job Credit Score: ಬ್ಯಾಂಕ್ ಕೆಲಸಕ್ಕೆ ಸೇರಲು ಬಂದಿದೆ ಹೊಸ ರೂಲ್ಸ್; ಇನ್ನು ಮುಂದೆ ಕ್ರೆಡಿಟ್ ಸ್ಕೋರ್ ಬೇಕು!!!
Job Cibil Score: ನೀವು ಇನ್ನೇನಾದರೂ ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿಯಲ್ಲಿ ಕೆಲಸಕ್ಕೆ ಪ್ರಯತ್ನ ಪಡುತ್ತಿದ್ದರೆ, ಇನ್ನು ಮುಂದೆ ಈ ಉದ್ಯೋಗಕ್ಕಾಗಿ, CIBIL ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಕೂಡಾ ಉತ್ತಮವಾಗಿರಬೇಕು. ಬ್ಯಾಂಕಿಂಗ್ ವಲಯದ ನೇಮಕಾತಿ ಏಜೆನ್ಸಿಯಾದ IBPS, ಕೆಲಸಕ್ಕೆ ಬೇಕಾದ…