IAS Interesting Question: ಯಾವುದು ಮೇಲಕ್ಕೆ ಮತ್ತು ಕೆಳಕ್ಕೆ ಹೋಗುತ್ತದೆ, ಆದರೆ ಒಂದೇ ಸ್ಥಳದಲ್ಲಿ ಉಳಿಯುತ್ತದೆ ?…
IAS ಬುದ್ಧಿವಂತರ ಕ್ಷೇತ್ರ. ಪ್ರಶ್ನಿಸುವವರು ಮತ್ತೆ ಉತ್ತರಿಸುವವರು ಇಬ್ಬರೂ ಬುದ್ಧಿವಂತರು. ಕೆಲವು ಬಾರಿ ತಮಾಷೆಯಾಗಿ ಕೆಲವು ಬಾರಿ ಕಠಿಣವಾಗಿ ಮತ್ತೆ ಕೆಲವು ಬಾರಿ ಒಂದಷ್ಟು ಪೋಲಿತನದಿಂದ ಕೂಡಿದ ಪ್ರಶ್ನೆಗಳನ್ನು ಕೂಡ ಸಂದರ್ಶಕರು ಕೇಳುವುದಿದೆ. ಇಲ್ಲಿ ಕೂಡ ಅಂತಹದೇ ಒಂದು ಪ್ರಶ್ನೆಯನ್ನು IAS…