Travelling Tips: ಟ್ರಾವೆಲ್ ಮಾಡೋಕೆ ಇಷ್ಟ ಆದ್ರೆ, ವಾಂತಿ ಬರುತ್ತಾ? ಯೋಚ್ನೆ ಬೇಡ, ಈ ಟಿಪ್ಸ್ ಫಾಲೋ ಮಾಡಿ
ಸಂಕ್ರಾಂತಿ ಹಬ್ಬ ಆರಂಭವಾಗುತ್ತದೆ. ಶಾಲಾ-ಕಾಲೇಜುಗಳಿಗೆ ರಜೆ ಇರುವುದರಿಂದ ಅನೇಕರು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಆದರೆ ಅಂತಹ ದೀರ್ಘ ಪ್ರಯಾಣ ಎಲ್ಲರಿಗೂ ಅಲ್ಲ. ಕೆಲವರಿಗೆ ಪ್ರಯಾಣದ ವೇಳೆ ವಾಂತಿ, ತಲೆಸುತ್ತು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ರಯಾಣ ಶುರುವಾದ ಕೂಡಲೇ…