Mysterious Creature: ಸಮುದ್ರದಲ್ಲಿ ‘ಭೂತ ಮೀನು’ ( Ghost Fish) ಪತ್ತೆ!!!
ಸಮುದ್ರದಲ್ಲಿ ಸಾಕಷ್ಟು ಜೀವಿಗಳು ವಾಸಿಸುತ್ತದೆ. ತಿಳಿದಿರುವುದಕ್ಕಿಂತ ಹೆಚ್ಚಾಗಿಯೇ ನಿಗೂಢ ಜೀವಿಗಳಿವೆ. ನಾವು ಸಾಮಾನ್ಯವಾಗಿ ಮೀನು ಕೇಳಿದ್ದೇವೆ ಇದು ಯಾವುದು ಭೂತ ಮೀನು. ಹೆಸರು ಕೇಳಿದರೆನೇ ಆಶ್ಚರ್ಯದ ಜೊತೆಗೆ ಕುತೂಹಲ ಕೂಡ ಉಂಟಾಗುತ್ತದೆ. ಇನ್ನೂ ಈ ಜೀವಿಯ ವೀಡಿಯೊವೊಂದು ಸೋಷಿಯಲ್!-->…