Browsing Tag

Gaya Deputy Mayor

ಮಲ ಹೊರುವ ಮಹಿಳೆ ಈಗ ಉಪಮೇಯರ್‌ | ಇತಿಹಾಸ ಸೃಷ್ಟಿಸಿದ ಚುನಾವಣೆ, ಗೆದ್ದು ಬೀಗಿದ ಜಾಡಮಾಲಿ ಮಹಿಳೆ

ಮಹಿಳೆಯರು ಎಲ್ಲಕ್ಕಿಂತ ಎಲ್ಲರಿಗಿಂತ ಯಾವುದಕ್ಕೂ ಕಮ್ಮಿ ಇಲ್ಲ ಎಂಬುದನ್ನು ಇಲ್ಲೊಬ್ಬ ಮಹಿಳೆ ತೋರಿಸಿಕೊಟ್ಟಿದ್ದಾರೆ. ಹೌದು, ಜಾಡಮಾಲಿಯಾಗಿ 40 ವರ್ಷ ಕೆಲಸ ಮಾಡಿದ್ದ ಮಹಿಳೆ ಈಗ ಉಪ ಮೇಯರ್‌ ಪಟ್ಟ ಅಲಂಕರಿಸಿದ್ದಾರೆ. ಈ ಮೂಲಕ ಬಿಹಾರದ ಗಯಾದ ನಗರ ಸಂಸ್ಥೆ ಇತಿಹಾಸ ಸೃಷ್ಟಿಸಿದೆ ಎಂದೇ ಹೇಳಬಹುದು.