ಸಭೆಯಲ್ಲಿ ಪಾಲ್ಗೊಂಡ ಒಂದೇ ಹೆಸರಿನ 178 ಜನರು | ಗಿನ್ನಿಸ್ ದಾಖಲೆಗೆ ಪಾತ್ರರಾದರು ‘ಹಿರೋಕಾಜು ತನಕಾ’
ಸಾಮಾನ್ಯವಾಗಿ ಒಂದೇ ರೀತಿಯ ಏಳು ಜನರು ಇರುತ್ತಾರೆ ಎಂಬುದನ್ನು ಕೇಳಿದ್ದೇವೆ. ಆದ್ರೆ, ಎಲ್ಲರನ್ನೂ ಒಟ್ಟಿಗೆ ಕಾಣಿರುವುದು ಕಡಿಮೆ. ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳು ಜೊತೆಗಿರುವಾಗಲೇ ಯಾರನ್ನು ಕರೆಯುತ್ತಿರುವುದು ಎಂದು ಗೊಂದಲ ಪಡುವ ಜನರಿದ್ದಾರೆ. ಆದ್ರೆ, ಇಲ್ಲೊಂದು ಕಡೆ ಒಂದೇ ಹೆಸರಿನ 178!-->…