Browsing Tag

gas geyser problems and solutions

ಬಾತ್‌ರೂಂನಲ್ಲಿ ಗೀಸರ್‌ ಫಿಟ್‌ ಮಾಡುವಾಗ ಈ ತಪ್ಪು ಖಂಡಿತ ಮಾಡಬೇಡಿ

ಮನೆಯಲ್ಲಿ ಅಡಿಗೆ ಮನೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಬಾತ್ ರೂಮ್ ಸಹ ಆಗಿರುತ್ತದೆ. ಇನ್ನು ಬಾತ್ ರೂಮ್ ನಲ್ಲಿ ಮುಖ್ಯವಾಗಿ ಗೀಸರ್ ಇರುವುದು ಸಾಮಾನ್ಯ. ಆದರೆ ಗೀಸರ್ ಎಷ್ಟು ಉಪಯೋಗಕಾರಿಯೋ ಅಷ್ಟೇ ಅಪಾಯಕಾರಿಯೂ ಹೌದು ಇದು ನಮಗೆ ಗೊತ್ತಿರುವ ವಿಚಾರ . ಅದಲ್ಲದೆ ಗೀಸರ್ ನಿಂದಾಗಿ ಎಷ್ಟೋ ಅಪಾಯಗಳು