G-20 Summitː ಭಾರತಕ್ಕೆ ಬಂದ ಅಮೇರಿಕಾ ಪ್ರೆಸಿಡೆಂಟ್ ಬೈಡನ್ ಬೆಂಗಾವಲು ವಾಹನ ಚಾಲಕ ಪೋಲೀಸ್ ವಶಕ್ಕೆ!! ಅರೆ.. ಇದೇನಿದು…
G-20 Summitː ಜಿ20 ಶೃಂಗಸಭೆಯ (G20 Summit) ಹಿನ್ನೆಲೆ ಭಾರತಕ್ಕೆ ಆಗಮಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) ಅವರ ಬೆಂಗಾವಲು ವಾಹನ ಪಡೆಯ ಚಾಲಕನೊಬ್ಬ ಶಿಷ್ಟಾಚಾರ (ಪ್ರೋಟೋಕಾಲ್) ಉಲ್ಲಂಘಿಸಿದ್ದು, ಈ ಕಾರಣದಿಂದಾಗಿ ವಾಹನ ಚಾಲಕನನ್ನು ದೆಹಲಿಯಲ್ಲಿ ವಶಕ್ಕೆ ಪಡೆಯಲಾಯಿತು. ಆದರೆ,…