Browsing Tag

Future events

ಮಹಿಳೆಯರೇ ನಿಮಗಾಗಿ | ಈ ಎಲ್ಲಾ Applications ಮಹಿಳೆಯರ ಕೆಲಸ ಸುಲಭ ಮಡುತ್ತೆ!!!

ಮನೆಯ ಜವಾಬ್ದಾರಿ ಹೊರುವ ಮಹಿಳೆಯರು ಹಣಕಾಸಿನ ವಿಚಾರದಲ್ಲಿ ಸೂಕ್ಷ್ಮದಿಂದ ಉಳಿತಾಯದ ಕಡೆಗೆ ಗಮನ ಹರಿಸುವುದು ವಾಡಿಕೆ. ಆದರೆ, ಕೆಲವೊಮ್ಮೆ ಎಲ್ಲಿ ಹಣ ಖರ್ಚು ಮಾಡಿದ್ದೇವೆ ಎಂಬ ಲೆಕ್ಕಚಾರ ನೆನಪಿರುವುದಿಲ್ಲ. ಅನೇಕ ಬಾರಿ ಮಹಿಳೆಯರ ಸುರಕ್ಷತೆಯ ಪ್ರಶ್ನೆ ತಲೆದೋರುತ್ತದೆ. ಮಹಿಳೆಯರ