International America: ಮಹಿಳೆಯ ಕಿವಿಗೆ ಸೇರಿತ್ತು ಅಸಹ್ಯ ಜೀವಿ! ಹೊರ ಬಂದಾಗ ಮಹಿಳೆ ಕಿರುಚಾಟ!!! ಮಲ್ಲಿಕಾ ಪುತ್ರನ್ Sep 4, 2023 ಜಿರಳೆಗಳಂತಹ ಜೀವಿಗಳು ಯಾರೊಬ್ಬರ ಕಿವಿಗೆ ಪ್ರವೇಶಿಸಿದರೆ ಏನು? ಇದು ವಿಚಿತ್ರವೆನಿಸುತ್ತದೆ. ಆದರೆ ದಕ್ಷಿಣ ಅಮೆರಿಕಾದ(America) ಕೊಲಂಬಿಯಾದಲ್ಲಿ ಮಹಿಳೆಯೊಬ್ಬರಿಗೆ ಇದೇ ರೀತಿಯ ಘಟನೆ ಸಂಭವಿಸಿದೆ.