Fruit Flies:ಎಷ್ಟೇ ಜೋಪಾನ ಮಾಡಿದರೂ ಹಣ್ಣುಗಳಿಗೆ ಕೀಟಗಳ ಉಪಟಳವೇ?! ಈ ವಿಧಾನ ಬಳಸಿದ್ರೆ ಹತ್ತಿರಕ್ಕೂ ಸುಳಿಯಲ್ಲ
Fruit Flies: ಹಣ್ಣುಗಳ(Fruits)ಸೇವನೆ ಮಾಡುವುದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.ಆದರೆ, ಹಣ್ಣುಗಳನ್ನು ಮನೆಗೆ ತಂದ ಬಳಿಕ ಅದನ್ನು ಶೇಖರಣೆ ಮಾಡುವುದು (Kitchen Hacks)ಕೂಡ ಮುಖ್ಯ. ಆದರೆ, ಹಣ್ಣನ್ನು ಸರಿಯಾಗಿ ಶೇಖರಣೆ ಮಾಡದೇ ಹೋದರೆ ಕೀಟಗಳು(Fruit Flies)ಅದರ ಮೇಲೆ…