Browsing Tag

Fresh banana

Banana : ಬಾಳೆಹಣ್ಣು ದೀರ್ಘಕಾಲದವರೆಗೆ ತಾಜಾವಾಗಿಡಬೇಕೇ? ಈ ವಿಧಾನ ಅನುಸರಿಸಿ

ಬಾಳೆಹಣ್ಣು ಆರೋಗ್ಯ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಲ್ಲದೆ ಭರ್ಜರಿ ಊಟ ಮಾಡಿ ನಂತರ ಒಂದು ಬಾಳೆಹಣ್ಣು ತಿಂದರೆ ಸಾಕು ಆರಾಮವಾಗಿ ಆಹಾರ ಜೀರ್ಣ ಆಗುತ್ತದೆ. ಬಾಳೆಹಣ್ಣು ಕೆಲವರಿಗಂತೂ ಪಂಚಪ್ರಾಣ. ಆದರೆ ಬಾಳೆಹಣ್ಣು ಹಣ್ಣಾದ ಮೇಲೆ ಹೆಚ್ಚು ಎಂದರೆ ಎರಡು ದಿವಸ ಇಡಬಹುದು ಆಮೇಲೆ ಕಪ್ಪಾಗಿ