Dog Attack: ಸಾಕು ನಾಯಿಗಳ ದಾಳಿಯಿಂದ ಮಹಿಳೆಗೆ ಗಂಭೀರ ಗಾಯ, ಮುಖಕ್ಕೆ 20 ಸ್ಪಿಚ್
Dog Attack: ಡಾಬರ್‌ಮ್ಯಾನ್(Dobermann) ಹಾಗೂ ಪಿಟ್ ಬುಲ್(Pit bull) ತಳಿಯ 2 ಸಾಕು ನಾಯಿಗಳು ದಾಳಿ ಮಾಡಿದ ಪರಿಣಾಮ 37 ವರ್ಷದ ಮಹಿಳೆಗೆ(Woman) ಗಂಭೀರ ಗಾಯವಾದ ಘಟನೆ ಮಹಾರಾಷ್ಟ್ರದ(Maharashtra) ಮುಂಬೈನಲ್ಲಿ(Bombay) ನಡೆದಿದೆ.