Congress Highcomand: ಸಿಎಂ ಬದಲಾವಣೆ, ಹೆಚ್ಚುವರಿ ಡಿಸಿಎಂ ಸೃಷ್ಟಿ ವಿಚಾರ- ಮಹತ್ವದ ಆದೇಶ ಹೊರಡಿಸಿದ ಕಾಂಗ್ರೆಸ್…
Congress Highcomand : ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ, ಡಿಸಿಎಂ ಹುದ್ದೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಶಾಸಕರು, ನಾಯಕರು ಈ ಬಗ್ಗೆ ಮಾತುನಾಡುವುದರೊಂದಿಗೆ ಇದೀಗ ಮಠಾದೀಶರು, ಸ್ವಾಮೀಜಿಗಳು ಇದಕ್ಕೆ ತಲೆಹಾಕುತ್ತಿದ್ದಾರೆ. ಆದರೀಗ ಇದೆಲ್ಲದರ ನಡುವೆ ಕಾಂಗ್ರೆಸ್ ಹೈಕಮಾಂಡ್…