ಶುಕ್ರವಾರ, 6 ನವೆಂಬರ್ 2026

DK Shivakumar CM news

News

ಡಿಕೆಶಿ ಸಿಎಂ ಆಗೋಕೆ ಇಂದು ಆಗಲ್ಲ, ಯಾಕೆ? ಅಸಲಿ ಕಾರಣ ಇಲ್ಲಿದೆ

ಕರ್ನಾಟಕದ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಗರಿಗೆದರಿದ್ದು, ಇಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಸಿಎಂ ಆಗಲು ಸಾಧ್ಯವಿಲ್ಲ ಎನ್ನಲಾಗಿದೆ. ಇದಕ್ಕೆ ಹಲವು ಕಾರಣಗಳಿದೆ. ಮೊದಲ ಕಾರಣವೇ ರಾಜ್ಯಪಾಲರ ಮುಂಬೈ ಪ್ರವಾಸ. ಸಿಎಂ ಬದಲಾವಣೆ ಪ್ರಕ್ರಿಯೆಯಲ್ಲಿ ರಾಜ್ಯಪಾಲರ ಪಾತ್ರ ಬಹಳ ಮುಖ್ಯ. ಸಿಎಂ…