ಮಲ್ಪೆಯಲ್ಲಿ ಕೆಜಿ ಮೀನಿಗೆ 9000 ! | ಒಂದೇ ಮೀನು 1.80 ಲಕ್ಷಕ್ಕೆ ಹರಾಜಾಗಿ ಮೀನುಗಾರರ ಜೇಬು ತುಂಬಿಸಿತು !!

ಉಡುಪಿ : ಕರಾವಳಿಯ ಮೀನುಗಾರರಿಗೆ ಅಪರೂಪದ ಗೋಳಿ ಮೀನು ಸಿಕ್ಕಿದ್ದು, ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಭರ್ಜರಿ ಲಕ್‌ ಖುಲಾಯಿಸಿದೆ. ಒಂದೇ ಒಂದು ಮೀನು ಬರಾಬ್ಬರಿ 1.8 ಲಕ್ಷ ದುಡಿದು ಕೊಟ್ಟಿದೆ. ಉಡುಪಿ ಜಿಲ್ಲೆಯ ಮಲ್ಪೆಯ ಮೀನುಗಾರ ಶಾನ್‌ ರಾಜ್‌ ಎಂಬವರಿಗೆ ಸೇರಿದ ಬೋಟಿನಲ್ಲಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಮಾಮೂಲಿ. ಮೀನಿನ ನಿರೀಕ್ಷೆಯಲ್ಲಿ ಇದ್ದವರಿಗೆ ಅಪರೂಪದ ಗೋಳಿ ಮೀನು ದೊರೆತಿದೆ. ಒಂದೇ ಮೀನು 18 ಕೆಜಿ ತೂಗುತ್ತಿತ್ತು.ಎಂದಿನಂತೆ ಮೀನುಗಳನ್ನುತಂದು ಮಲ್ಪೆ ಬಂದರಿನಲ್ಲಿ ಹರಾಜು ಹಾಕಿದ್ದಾರೆ. ಈ ವೇಳೆಯಲ್ಲಿ ಮೀನುಗಾರರು …

ಮಲ್ಪೆಯಲ್ಲಿ ಕೆಜಿ ಮೀನಿಗೆ 9000 ! | ಒಂದೇ ಮೀನು 1.80 ಲಕ್ಷಕ್ಕೆ ಹರಾಜಾಗಿ ಮೀನುಗಾರರ ಜೇಬು ತುಂಬಿಸಿತು !! Read More »