ದೇವರ ಸಿನಿಮಾ ಶೂಟಿಂಗ್ ಸಂದರ್ಭ ಅಪಚಾರ | ಶೂ ಧರಿಸಿ ದೇವರ ಭಂಡಾರ ಮುಟ್ಟಿದ ಕೋರಿಯೋಗ್ರಾಫರ್ | ಡ್ಯಾನ್ಸರ್ ಮೈಮೇಲೆ ಬಂದ…
ಕೊಪ್ಪಳ: ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ದೇವಿಗೆ ಅಪಮಾನ ಆಗಿದೆ ಎಂದು ಡ್ಯಾನ್ಸರ್ ಮೈ ಮೇಲೆ ದೇವಿ ಬಂದಿದ್ದಳು ಎನ್ನಲಾಗಿದ್ದು, ನಂತರ ಚಿತ್ರೀಕರಣ ನಿಂತು ಹೋದ ಘಟನೆಯೊಂದು ಕೊಪ್ಪಳದಲ್ಲಿ ನಡೆದಿದೆ.ಹೌದು, ಕೊಪ್ಪಳ ತಾಲೂಕಿನ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಹುಲಿಗಿ ದೇವಸ್ಥಾನದಲ್ಲಿ ಈ!-->…