ನಾಲ್ಕು ರಾಜ್ಯದಲ್ಲಿ ಆರು ಮದುವೆಯಾದ ಚಪಲ ಚೆನ್ನಿಗರಾಯ | ಈತ ಕೈಗೆ ಸಿಕ್ಕಿದ್ದೇಗೆ ?
ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಮಾತು ನಾವು ಕೇಳಿರಬಹುದು. ಆದರೆ ಇಲ್ಲೊಬ್ಬ ಸಾವಿರ ಸುಳ್ಳು ಹೇಳಿ ಆರು ಮದುವೆ ಆಗಿದ್ದಾನೆ. ಸಹಜವಾಗಿ ಒಬ್ಬರನ್ನು ಮದುವೆಯಾಗಿ ಸಂಸಾರ ಸಾಗಿಸುವುದು ಅಷ್ಟೇ ಕಷ್ಟ ಇದೆ ಆದರೆ ಬಿಹಾರದ ಜವತಾರಿ ಗ್ರಾಮದ ಛೋಟು ಕುಮಾರ್ ಎಂಬ ವ್ಯಕ್ತಿ ನಾಲ್ಕು!-->…