ಗಮನಿಸಿ : ಜುಲೈ 1 ರಿಂದ ಬದಲಾಗಲಿವೆ ಈ 5 ನಿಯಮಗಳು!!!

ಜೂನ್ ತಿಂಗಳು ಮುಗಿದು ಇನ್ನೇನು ಜುಲೈ ಬಂದೇ ಬಿಡುತ್ತೆ. ಕೆಲವೇ ದಿನಗಳು ಮಾತ್ರ ಉಳಿದಿವೆ. ಹಾಗಾಗಿ ನೀವುಗಳು ಗಮನಿಸಲೇ ಬೇಕಾದ ವಿಷಯ ಇದು. ಈ 5 ನಿಯಮಗಳು ಜುಲೈ 1 ರಿಂದ ಬದಲಾಗಲಿವೆ, ಇದು ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರುತ್ತದೆ. ಗೃಹ ಸಾಲ ಇಎಂಐ ಆಸ್ತಿ ತೆರಿಗೆ ರಿಯಾಯಿತಿ ಸೇರಿದಂತೆ ಹಲವು ನಿಯಮಗಳಲ್ಲಿ ಜುಲೈ 1 ರಿಂದ ಬದಲಾಗಲಿವೆ. ಇಲ್ಲಿದೆ ಅದರ ಕಂಪ್ಲೀಟ್ ಡಿಟೇಲ್. ಆಧಾರ್-ಪ್ಯಾನ್ ಲಿಂಕ್: ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ಗಳನ್ನು ಸಾಧ್ಯವಾದಷ್ಟು …

ಗಮನಿಸಿ : ಜುಲೈ 1 ರಿಂದ ಬದಲಾಗಲಿವೆ ಈ 5 ನಿಯಮಗಳು!!! Read More »