ಪ್ರೀತಿಯಿಂದ ಸಾಕಿದ ಬೆಕ್ಕುಗಳ‌ ಘೋರ ಕೃತ್ಯ | ಬರೋಬ್ಬರಿ 20 ಬೆಕ್ಕುಗಳು ಒಟ್ಟು ಸೇರಿ ಮನೆ ಯಜಮಾನಿಗೆ ಮಾಡಿದ್ದಾದರೂ ಏನು ?

ಎಷ್ಟೋ ಕಡೆ ಕೆಲವೊಂದು ವಿಚಿತ್ರ ನಮಗೆ ವಿಚಿತ್ರ ಹಾಗೂ ಅಚ್ಚರಿ ಪಡುವಂತೆ ಮಾಡುತ್ತದೆ. ಇಂಥ ನಿಜ ಘಟನೆಗಳನ್ನು ನಂಬುವುದಕ್ಕೆ ಸ್ವಲ್ಪ ಕಷ್ಟನೇ ಅಂತ ಹೇಳಬಹುದು. ಹೀಗಾಗಿ ಪ್ರಾಣಿ ಸಂಕುಲ, ಮನುಷ್ಯರು, ಮಹಿಳೆ, ಮಕ್ಕಳಿಗೆ ಸಂಬಂಧಿಸಿ ಬೆಚ್ಚಿ ಬೀಳಿಸುವ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಈಗ ಇಲ್ಲಿ ನಾವು ಹೇಳಲು ಹೊರಟಿರುವ ವಿಚಿತ್ರ ಘಟನೆ ಏನೆಂದರೆ, ಬೆಕ್ಕು ಮಹಿಳೆಯನ್ನು ಕಚ್ಚಿ ತಿಂದದ್ದು. ಅದು ಕೂಡಾ ಒಂದಲ್ಲ ಎರಡಲ್ಲ ಬರೋಬ್ಬರಿ 20 ಬೆಕ್ಕು. ತಾನೇ ಪ್ರೀತಿಯಿಂದ ಸಾಕಿದ ಬೆಕ್ಕುಗಳು ಮಹಿಳೆಯ ಸಾವಿಗೆ …

ಪ್ರೀತಿಯಿಂದ ಸಾಕಿದ ಬೆಕ್ಕುಗಳ‌ ಘೋರ ಕೃತ್ಯ | ಬರೋಬ್ಬರಿ 20 ಬೆಕ್ಕುಗಳು ಒಟ್ಟು ಸೇರಿ ಮನೆ ಯಜಮಾನಿಗೆ ಮಾಡಿದ್ದಾದರೂ ಏನು ? Read More »