ಸಾರಿಗೆ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ಸನ್ನೇ ಎಗರಿಸಿದ ಕಳ್ಳರು | ಡಿಸೇಲ್ ಖಾಲಿಯಾಗುವವರೆಗೆ ಬಸ್ಸಿನಲ್ಲಿ ಕಳ್ಳರ ಜಾಲಿ ಡ್ರೈವ್ !!

ಕಳ್ಳರು ಎಲ್ಲಿ ನಮಗೆ ಕದಿಯಲು ಅವಕಾಶ ಸಿಗುತ್ತದೆ ಎಂದು ಕಾದು ಕುಳಿತಿರುತ್ತಾರೆ. ಹಾಗೆಯೇ ಚಿತ್ರವಿಚಿತ್ರವಾದ ಕಳ್ಳರು ಇತ್ತೀಚೆಗೆ ಬೆಳಕಿಗೆ ಬರುತ್ತಿದ್ದಾರೆ.ಚಿನ್ನ, ಬೆಳ್ಳಿ, ಹಣ, ದುಬಾರಿ ವಸ್ತುಗಳನ್ನು, ಸಾಕುಪ್ರಾಣಿಗಳನ್ನು ಕದಿಯುವುದನ್ನು ನೀವು ಕೇಳಿರುತ್ತೀರಿ. ಆದರೆ ಇಲ್ಲಿಯ ಕಳ್ಳರು ಏನು ಕದ್ದಿದ್ದಾರೆ ಎಂದು ತಿಳಿದರೆ ನೀವೇ ಆಶ್ಚರ್ಯಗೊಳಗಾಗುತ್ತೀರಿ. ಸಾರಿಗೆ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ ಅನ್ನು ಕದ್ದೊಯ್ದ ಕಳ್ಳರು, ಹಲವೆಡೆ ಜಾಲಿ ಡ್ರೈವ್ ಹೋಗಿ ಮತ್ತೆ ಪಕ್ಕದ ಗ್ರಾಮದ ಬಳಿ ಬಿಟ್ಟು ಹೋಗಿದ್ದಾರೆ. ಇಂತಹ ವಿಚಿತ್ರ ಘಟನೆ ತುಮಕೂರು ಜಿಲ್ಲೆ …

ಸಾರಿಗೆ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ಸನ್ನೇ ಎಗರಿಸಿದ ಕಳ್ಳರು | ಡಿಸೇಲ್ ಖಾಲಿಯಾಗುವವರೆಗೆ ಬಸ್ಸಿನಲ್ಲಿ ಕಳ್ಳರ ಜಾಲಿ ಡ್ರೈವ್ !! Read More »