ಅಮ್ಮನ ಹುಟ್ಟುಹಬ್ಬಕ್ಕೆ ತನ್ನ ಜೀವವನ್ನೇ ಗಿಫ್ಟ್ ಮಾಡಿದ ಮಗ, ಬಾಲಕನ ನಿರ್ಧಾರದ ಹಿಂದಿದೆ ಮನಮಿಡಿಯುವ ಕಥೆ!

‘ಅಮ್ಮ’ ಪ್ರತಿಯೊಂದು ಕ್ಷಣಕ್ಕೂ ಖುಷಿಖುಷಿಯಾಗಿ ಇರಬೇಕು ಎಂಬುದೇ ಪ್ರತಿಯೊಂದು ಮಗುವಿನ ಆಸೆ. ಆದರೆ ಕೆಲವೊಂದಷ್ಟು ಮಕ್ಕಳು ತಾಯಿಯನ್ನು ತಿರಸ್ಕಾರ ಭಾವದಿಂದ ನೋಡುತ್ತಾರೆ. ಆಕೆ ಅದೆಷ್ಟೇ ಕಷ್ಟಪಟ್ಟು ದುಡಿದು ಸಾಕಿದರು ಆಕೆಗಾಗಿ ಕಿಂಚಿತ್ತು ಪ್ರೀತಿ ತೋರಿಸಿದೆ, ತಾವು ನಡೆದಿದ್ದೆ ದಾರಿ ಎಂಬಂತೆ ವರ್ತಿಸುತ್ತಾರೆ. ಆದರೆ ಇಲ್ಲೊಬ್ಬ ಮಗ ತಾಯಿಯ ಹುಟ್ಟುಹಬ್ಬಕ್ಕಾಗಿ ಎಂತಹ ಉಡುಗೊರೆಯನ್ನು ನೀಡಿದ್ದಾನೆ ಗೊತ್ತಾ.. ತನ್ನ ಅಮ್ಮನ ಕಷ್ಟವನ್ನು ಪ್ರತಿದಿನವು ನೋಡುತ್ತಿದ್ದ ಬಾಲಕ ಅದೊಂದು ದಿನ ಆಕೆಯ ಹುಟ್ಟುಹಬ್ಬ ಎಂದು ತಿಳಿದು ಜೀವಕ್ಕಿಂತ ದೊಡ್ಡದಾದ ಉಡುಗೊರೆಯನ್ನು ನೀಡಿದ್ದಾನೆ. …

ಅಮ್ಮನ ಹುಟ್ಟುಹಬ್ಬಕ್ಕೆ ತನ್ನ ಜೀವವನ್ನೇ ಗಿಫ್ಟ್ ಮಾಡಿದ ಮಗ, ಬಾಲಕನ ನಿರ್ಧಾರದ ಹಿಂದಿದೆ ಮನಮಿಡಿಯುವ ಕಥೆ! Read More »