ಬೆಂಗಳೂರು: ಬಾಲಿವುಡ್ ನ ಖ್ಯಾತ ನಟಿ ಶ್ರದ್ಧಾ ಕಪೂರ್ ಅವರ ಸಹೋದರ ಮತ್ತು ಬಾಲಿವುಡ್ ನಟ, ಡಿಜೆ ಸಿದ್ಧಾಂತ್ ಕಪೂರ್ ಅವರನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ. ಎಂ.ಜಿ ರಸ್ತೆಯ ಟ್ರಿನಿಟಿ ಸರ್ಕಲ್ನಲ್ಲಿ ಪ್ರತಿಷ್ಠಿತ 5 ಸ್ಟಾರ್ ದಿ ಪಾರ್ಕ್ …
Bollywood
-
Breaking Entertainment News Kannada
ಯುವಕನಿಗೆ ಚಪ್ಪಲಿಯೇಟು ನೀಡಿದ ಬಾಲಿವುಡ್ ತಾರೆ ಸನ್ನಿಲಿಯೋನ್!! ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಬಾಲಿವುಡ್ ಬೆಡಗಿ ಸನ್ನಿಲಿಯೋನ್ ತನ್ನ ಕೆಲ ಒಳ್ಳೆಯ ಕೆಲಸಗಳಿಂದ ಯುವ ಮನಸ್ಸುಗಳ ಪ್ರೀತಿ ಸಂಪಾದಿಸಿ,ಸದಾ ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ. ದತ್ತು ಮಕ್ಕಳ ಫೋಟೋ, ಅವರೊಂದಿಗಿನ ಒಡನಾಟ ಹೀಗೆ ಹತ್ತು ಹಲವು ವಿಚಾರಗಳನ್ನು ಸದಾ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿರುವ …
-
Breaking Entertainment News Kannada
ಬಾಲಿವುಡ್ ಗಾಯಕ ಕೆಕೆ ಶವಸಂಸ್ಕಾರದ ಸಂದರ್ಭ ನಗುತ್ತಿರುವ ಪತ್ನಿ ಮತ್ತು ಪುತ್ರ-ಫೋಟೋ ವೈರಲ್
ಕೃಷ್ಣಕುಮಾರ್ ಕುನ್ನತ್, ಇನ್ ಶಾರ್ಟ್ ಕೆಕೆ ಅವರ ಅಕಾಲಿಕ ನಿಧನಕ್ಕೆ ಇಡೀ ದೇಶವೇ ಸಂತಾಪ ಸೂಚಿಸಿದೆ. ಪ್ರಸಿದ್ಧ ಗಾಯಕ ಮೇ 31 ರಂದು 53 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಕೋಲ್ಕತ್ತಾದಲ್ಲಿ ನೇರ ಸಂಗೀತ ಕಾರ್ಯಕ್ರಮದ ನಂತರ ಹೃದಯಾಘಾತಕ್ಕೆ ಒಳಗಾದರು ಮತ್ತು …
-
ಮುಂಬೈ: ಬಾಲಿವುಡ್ ಗಾಯಕ, ಕೆಕೆ ಎಂದೇ ಖ್ಯಾತರಾಗಿದ್ದ ಕೃಷ್ಣಕುಮಾರ್ ಕುನ್ನತ್ (53) ಅವರು ಇಂದು (ಮೇ 31) ಸಂಜೆ ನಿಧನರಾದರು. ಕೋಲ್ಕತಾದಲ್ಲಿ ಸಂಗೀತ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಕಾರ್ಯಕ್ರಮದ ಬಳಿಕ ಕುಸಿದು ಬಿದ್ದಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ …
-
Breaking Entertainment News Kannada
ಶಾರುಖ್ ಖಾನ್ ಕನಸಿನ ಸೌಧದ ನೇಮ್ ಪ್ಲೇಟ್ ನಾಪತ್ತೆ !! | ಇದರ ಹಿಂದಿರುವ ರಹಸ್ಯ ಏನು ಗೊತ್ತಾ ??
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಯಾರಿಗೆ ಗೊತ್ತಿಲ್ಲ ಹೇಳಿ. ತನ್ನ ಅದ್ಭುತ ನಟನೆಯ ಮೂಲಕ ಜನಪ್ರಿಯರಾಗಿರುವ ಶಾರುಖ್ ಖಾನ್ ಗೆ ಅಭಿಮಾನಿಗಳ ಹಿಂಡೇ ಇದೆ. ನಟ ಶಾರುಖ್ ಖಾನ್ ಕನಸಿನ ಸೌಧ ‘ಮನ್ನತ್’. ಮುಂಬೈನ ಬಾಂದ್ರಾ ಎನ್ನುವ ದುಬಾರಿ ಪ್ರದೇಶದಲ್ಲಿ …
-
Entertainment
ರಾಖಿಸಾವಂತ್ ಗೆ BMW ಕಾರು ಗಿಫ್ಟ್ ನೀಡಿದ ಬಳಿಕ, “ಮನೆ” ಗಿಫ್ಟ್ | ಭರ್ಜರಿ ಉಡುಗೊರೆ ನೀಡಿದ ಆದಿಲ್
by Mallikaby Mallikaಕ್ವಾಂಟ್ರವರ್ಸಿ ನಟಿ ಎಂದೇ ಗುರುತಿಸಿಕೊಂಡಿರುವ ರಾಖಿ ಸಾವಂತ್ ಇತ್ತೀಚೆಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ತನಗೊಬ್ಬ ಬಾಯ್ ಫ್ರೆಂಡ್ ಸಿಕ್ಕ ಖುಷಿಯಲ್ಲಿದ್ದಾರೆ ರಾಖಿ. ಅಂದಹಾಗೆ ರಾಖಿ ಸಾವಂತ್ ಮೈಸೂರು ಮೂಲದ ಉದ್ಯಮಿ, ತನಗಿಂತ ಪ್ರಾಯದಲ್ಲಿ 6 ವರ್ಷ ಸಣ್ಣವನಾದ ಆದಿಲ್ ಖಾನ್ ದುರಾನಿ ಜೊತೆ …
-
Breaking Entertainment News Kannada
ಮೊದಲ ಪತಿಗೆ ಡಿವೋರ್ಸ್ ನೀಡಿ, 10 ವರ್ಷಗಳ ಬಳಿಕ ಮಕ್ಕಳ ಸಮ್ಮುಖದಲ್ಲಿ ಅದ್ಧೂರಿ ವಿವಾಹವಾದ ಬಾಲಿವುಡ್ ಖ್ಯಾತ ಗಾಯಕಿ !!
ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ತಮ್ಮ ಮದುವೆಯ ವಿಚಾರವಾಗಿ ಇದೀಗ ಸುದ್ದಿಯಲ್ಲಿದ್ದಾರೆ. ಮೊದಲ ಪತಿಗೆ ಡಿವೋರ್ಸ್ ನೀಡಿ, ಹತ್ತು ವರ್ಷಗಳ ನಂತರ ಉದ್ಯಮಿ ಗೌತಮ್ ಜೊತೆ ಕನ್ನಿಕಾ ಕಪೂರ್ ಹಸೆಮಣೆ ಏರಿದ್ದು, ಈ ಮದುವೆಗೆ ಸ್ವತಃ ಕನ್ನಿಕಾ ಮಕ್ಕಳು ಸಾಕ್ಷಿಯಾಗಿದ್ದಾರೆ. ಸಾಕಷ್ಟು …
-
Breaking Entertainment News Kannada
17 ವರ್ಷಗಳ ಸುದೀರ್ಘ ಪ್ರೀತಿ, ಎರಡು ಮಕ್ಕಳಿಗೆ ತಂದೆಯಾದ ಬಳಿಕ ಮದುವೆಯಾದ ಬಾಲಿವುಡ್ ಖ್ಯಾತ ನಿರ್ದೇಶಕ !!
ಬಾಲಿವುಡ್ ಸಿನಿಮಾಗಳಿಗೆ ಮತ್ತು ಕಿರುತೆರೆಯಲ್ಲೂ ಸಾಕಷ್ಟು ಧಾರಾವಾಹಿಗಳಿಗೆ ಆಕ್ಷನ್ ಕಟ್ ಹೇಳಿರುವ ಖ್ಯಾತ ನಿರ್ದೇಶಕ ಹನ್ಸಲ್ ಮೆಹ್ತಾ, ಹದಿನೇಳು ವರ್ಷದಿಂದ ಪ್ರೀತಿಸುತ್ತಿದ್ದ ಸಫೀನಾ ಹುಸೇನ್ ಅವರನ್ನು ಇದೀಗ ಮದುವೆಯಾಗಿದ್ದಾರೆ. ಸಫೀನಾ ಹುಸೇನ್ ಮತ್ತು ಹನ್ಸಲ್ ಮೆಹ್ತಾ ಬರೋಬ್ಬರಿ ಹದಿನೇಳು ವರ್ಷಗಳಿಂದ ಡೇಟ್ …
-
Entertainment
ಕರ್ನಾಟಕದ ಹುಡುಗನಿಗೆ ಮನಸ್ಸು ನೀಡಿದ ರಾಖಿ ಸಾವಂತ್ ಲವ್ ಲೈಫ್ ನಲ್ಲಿ ‘ಮೂರನೇ ಹುಡುಗಿ’ ಎಂಟ್ರಿ | ರಾಖಿಗೆ ಧಮ್ಕಿ ಹಾಕಿದ ಮೈಸೂರಿನ ಹುಡುಗಿ
by Mallikaby Mallikaವಿವಾದಗಳ ಮೂಲಕ ತನ್ನನ್ನು ತಾನು ಲೈಮ್ ಲೈಟ್ ನಲ್ಲಿಡಲು ಸದಾ ಸುದ್ದಿಯಲ್ಲಿರಲು ಬಯಸುವ ವ್ಯಕ್ತಿ ಎಂದರೆ ಅದು ಲ ನಟಿ ರಾಖಿ ಸಾವಂತ್. ಒಂದಿಲ್ಲೊಂದು ವಿಚಾರಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ರಾಖಿ ಪ್ರೀತಿ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಪ್ರೀತಿ,ಮದುವೆ, ಬ್ರೇಕಪ್ ಇದೆಲ್ಲಾ …
-
Breaking Entertainment News Kannada
ಕರ್ನಾಟಕದ ಯುವಕರಿಗೆ ಧನ್ಯವಾದ ಸಲ್ಲಿಸಿ, ರಕ್ತದಾನಕ್ಕೆ ಮುಂದಾದ ಸನ್ನಿ!! ನಟಿಯ ಈ ನಿರ್ಧಾರಕ್ಕೆ ಕಾರಣವೇನು!??
ಮೇ 13 ರಂದು ಸಂಭ್ರಮದಿಂದ ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಬಾಲಿವುಡ್ ನ ಮೋಹಕ ತಾರೆ, ಒಂದು ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಸನ್ನಿ ಲಿಯೋನ್ ಕರ್ನಾಟಕದ ಯುವಕರ ಕೆಲಸಕ್ಕೆ ಆಶ್ಚರ್ಯಗೊಂಡು, ಹೃದಯಂತರಾಳದಿಂದ ಧನ್ಯವಾದಗಳನ್ನೂ ಸಲ್ಲಿಸಿದ್ದಾರೆ. ಹೌದು. ಮಂಡ್ಯದ ಯುವಕರ ತಂಡವೊಂದು …
