ಬಾಲಿವುಡ್ ನಟ ರಾಜ್ ಬಬ್ಬರ್ ಗೆ ಜೈಲು ಶಿಕ್ಷೆ!!!

ಬಾಲಿವುಡ್ ನಟ ರಾಜ್ ಬಬ್ಬರ್ ಗೆ ಜೈಲು ಶಿಕ್ಷೆಯಾಗಿದೆ. ಒಂದು ಕಾಲದ ಹೆಣ್ಮಕ್ಕಳ ಮೆಚ್ಚಿನ ನಟನಾಗಿದ್ದ ರಾಜ್ ಬಬ್ಬರ್ ತಮ್ಮ ನಟನೆಯಿಂದ ಎಲ್ಲಾ ವರ್ಗದ ಜನರನ್ನು ತನ್ನತ್ತ ಸೆಳೆದಿದ್ದರು. ನಟನೆಯ ಅನಂತರ ರಾಜಕೀಯಕ್ಕೆ ಧುಮುಕಿ ಅಲ್ಲಿ ತಮ್ಮ ಕರ್ತವ್ಯ ಮಾಡುತ್ತಿದ್ದು, ಅಷ್ಟೊಂದು ಸುದ್ದಿ ಮಾಡಿರಲಿಲ್ಲ. ಈಗ ರಾಜ್ ಬಬ್ಬರ್ ಮತ್ತೆ ಸುದ್ದಿಯಲ್ಲಿದ್ದಾರೆ. 26 ವರ್ಷಗಳ ಹಿಂದೆ ಜರುಗಿದ್ದ ಘಟನೆಯಿಂದಾಗಿ ಇದೀಗ ಬಾಲಿವುಡ್ ನಟ ರಾಜ್ ಬಬ್ಬರ್ ಅವರಿಗೆ ಎರಡು ವರ್ಷ ಜೈಲು ಶಿಕ್ಷೆಯಾಗಿದೆ. ಹೌದು, ಮತಗಟ್ಟೆ ಅಧಿಕಾರಿಯೊಬ್ಬರ …

ಬಾಲಿವುಡ್ ನಟ ರಾಜ್ ಬಬ್ಬರ್ ಗೆ ಜೈಲು ಶಿಕ್ಷೆ!!! Read More »