ಸಿನಿ ನಟಿಯರನ್ನು ಬೆತ್ತಲು ಮಾಡಲು ಹೊರಟ ರಾಜ್ ಕುಂದ್ರಾ ನ ಕರಾಳ ಕಾಮ ಲೋಕ ಮತ್ತಷ್ಟು ಬಯಲಿಗೆ | ಮಾಹಿತಿ ನೀಡಿದ ಮಾಡೆಲ್ ಜೋಯಾ ರಾಥೋಡ್ !

ಮುಂಬೈ: ಅಶ್ಲೀಲ ವಿಡಿಯೋ ನಿರ್ಮಾಣ ಮತ್ತು ವಿತರಣೆ ಆರೋಪದಲ್ಲಿ ಉದ್ಯಮಿ ಹಾಗೂ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ಕಾಮ ಕುಂದ್ರಾ ಅವರ ಬಂಧನದ ನಂತರ ಒಂದೊಂದಾಗಿ ಅವರ ಕುರಿತಾದ ಕರಾಳ ಸಂಗತಿಗಳು ಒಂದೊಂದಾಗಿ ಕಳಚಿ ಬೀಳುತ್ತಿವೆ. ಹಲವು ಸಿನಿ ತಾರೆಯರನ್ನು ಬೆತ್ತಲೆ ಮಾಡಲು ಹೊರಟ ರಾಜ್ ಕುಂದ್ರಾ ಸ್ವತಃ ಜಗತ್ತಿನೆದುರು ಬೆತ್ತಲಾಗಿದ್ದಾನೆ. ಹಾಟ್‌ಶಾಟ್ಸ್ ಮತ್ತು ಇತರೆ ವೆಬ್‌ಸೈಟ್‌ಗಳಿಗಾಗಿ ಸಿನಿಮಾಗಳಲ್ಲಿ ನಟಿಸಿರುವ ಮಾಡೆಲ್ ಜೊಯಾ ರಾಥೋ ಅವರು ರಾಜ್ ಕುಂದ್ರಾರಿಂದ ಆಫರ್ ಸ್ವೀಕರಿಸಿದ್ದಾಗಿ ಮಾಧ್ಯಮವೊಂದಕ್ಕೆ ಬಹಿರಂಗಪಡಿಸಿದ್ದಾರೆ. ಹಾಟ್‌ಶಾಟ್ಸ್ …

ಸಿನಿ ನಟಿಯರನ್ನು ಬೆತ್ತಲು ಮಾಡಲು ಹೊರಟ ರಾಜ್ ಕುಂದ್ರಾ ನ ಕರಾಳ ಕಾಮ ಲೋಕ ಮತ್ತಷ್ಟು ಬಯಲಿಗೆ | ಮಾಹಿತಿ ನೀಡಿದ ಮಾಡೆಲ್ ಜೋಯಾ ರಾಥೋಡ್ ! Read More »