ಹೆಲ್ತ್ ಟಿಪ್ಸ್ : ಈ ಎರಡು ಬಗೆಯ ಎಲೆಗಳನ್ನು ಸೇವಿಸಿ ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿರಿಸಿ !!

ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಸಾಲದು. ಕೆಲವು ಕಾಯಿಲೆಗಳಿಗೆ ಸಾಕಷ್ಟು ಜನರು ಗಿಡ ಮೂಲಿಕೆಗಳ ಮೊರೆ ಹೋಗುತ್ತಾರೆ. ಔಷಧೀಯ ಗುಣವಿರುವ ಗಿಡಮೂಲಿಕೆಗಳು ಅದೆಷ್ಟು ರೋಗವಾಸಿ ಮಾಡುವಲ್ಲಿ ಸಫಲವಾಗಿವೆ. ಇತ್ತೀಚಿನ ಜನರಲ್ಲಿ ಕಂಡುಬರುವ ರೋಗವೆಂದರೆ ಅದು ಮಧುಮೇಹ. ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಹೆಚ್ಚಳವು ಮಧುಮೇಹದ ಸಂಕೇತವಾಗಿರುತ್ತದೆ. ಈ ಸ್ಥಿತಿಯು ನಿಮ್ಮ ಆಹಾರ ಮತ್ತು ಪಾನೀಯಕ್ಕೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಮುಂದೆ ಇದು ಬೇರೆ ಬೇರೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕುರುಡುತನ, ಹೃದಯಾಘಾತ ಮುಂತಾದ ಗಂಭೀರ ಸಮಸ್ಯೆಗಳಿಗೆ ಇದು ಕಾರಣವಾಗುತ್ತದೆ. …

ಹೆಲ್ತ್ ಟಿಪ್ಸ್ : ಈ ಎರಡು ಬಗೆಯ ಎಲೆಗಳನ್ನು ಸೇವಿಸಿ ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿರಿಸಿ !! Read More »