Browsing Tag

Bindi

ಹಣೆಗೆ ಬಿಂದಿ ಇಡದ ಪತ್ರಕರ್ತೆಯೊಂದಿಗೆ ಮಾತನಾಡಲು‌ ನಿರಾಕರಿಸಿದ ಮಹಾ ಕಾರ್ಯಕರ್ತ!!!

ಹಿಂದೂ ಸಂಸ್ಕೃತಿಯ ಪ್ರಕಾರ ಹೆಣ್ಣು ಮಕ್ಕಳು ಹಣೆಗೆ ಕುಂಕುಮ, ಕೈಗೆ ಬಳೆ ಹಾಕುವುದು ಪದ್ಧತಿ. ಆದರೆ, ಹಣೆಗೆ ಬಿಂದಿ, ಕೈಗೆ ಬಳೆ ಹಾಕದಿದ್ದರೆ ಅದು ತಪ್ಪು ಎಂದು ಹೇಳಲಾಗದು. ಪ್ರತಿಯೊಬ್ಬರಿಗೂ ಅವರದ್ದೇ ಆದ ವಾಕ್ ಸ್ವಾತಂತ್ಯವಿದೆ. ಆದರೆ, ಹಣೆಗೆ ಬಿಂದಿ ಇಟ್ಟಿಲ್ಲವೆಂಬ ಕಾರಣಕ್ಕೆ ಮಾತನಾಡಲು