ಬಿಲ್ಲವರ ತಾಕತ್ತು ತೋರಿಸುತ್ತೇವೆ-ಬಿಲ್ಲವ ಮುಖಂಡರ ಪತ್ರಿಕಾಗೋಷ್ಠಿ

ಬಿಲ್ಲವರ ತಾಕತ್ತು ತೋರಿಸುತ್ತೇವೆ ಎಂದು ಬಿಲ್ಲವ ಮುಖಂಡರ ಪತ್ರಿಕಾಗೋಷ್ಠಿ ನಡೆದಿದ್ದು, ಬಿಲ್ಲವವರ ಸಮುದಾಯದ ಬೇಡಿಕೆ ಬಗ್ಗೆ ಸರ್ಕಾರದ ಯಾವುದೇ ರೀತಿಯ ಸ್ಪಂದನೆ ಇಲ್ಲವೆಂದು ಪ್ರತಿಭಟನೆಗೆ ಇಳಿದ ಪ್ರಣಾಮನಂದ ಸ್ವಾಮೀಜಿ ಅವರಿಗೆ ಬೆಂಬಲವಾಗಿ ಸತ್ಯಜಿತ್ ಸುರತ್ಕಲ್ ಮತ್ತು ನಮ್ಮ ”ಬಿರುವೆರ್” ಬಿಲ್ಲವ ಸಮುದಾಯದ ಜನತೆ ನಿಂತಿದೆ. ಶ್ರೀ ಪ್ರಣಾಮನಂದ ಸ್ವಾಮೀಜಿ ಇವರು ರಾಷ್ಟ್ರೀಯ ಅಧ್ಯಕ್ಷರು ಮತ್ತು ಆರ್ಯ ರಾಷ್ಟ್ರೀಯ ಮಹಾಮಂಡಲ ಹಾಗೂ ಶ್ರೀ ನಾರಾಯಣ ಗುರು ಶಕ್ತಿ ಪೀಠದ ಮುಖ್ಯಸ್ಥರಾಗಿದ್ದಾರೆ. ಈಗಾಗಲೇ ಸರ್ಕಾರದಿಂದ ನಮ್ಮ ಬಿಲ್ಲವ ಸಮುದಾಯಕ್ಕೆ ತುಂಬಾನೇ …

ಬಿಲ್ಲವರ ತಾಕತ್ತು ತೋರಿಸುತ್ತೇವೆ-ಬಿಲ್ಲವ ಮುಖಂಡರ ಪತ್ರಿಕಾಗೋಷ್ಠಿ Read More »