ಈ ಹಳ್ಳಿಯ ಏಳು ಜನರಿಗೆ ಇದೆಯಂತೆ ‘ಕಾ ಕಾ ‘ಕಂಟಕ|ಮನೆಯ ಹೊಸ್ತಿಲು ದಾಟಲು ಬಿಡದೆ ಕಾದು ಕೂರುತ್ತೆ ಅಂತೆ ಈ ಕಾಗೆ|ಈ ಕಾಗೆ ದ್ವೇಷದ ಹಿಂದಿರುವ ಮರ್ಮ?

ಹಾವಿನ ದ್ವೇಷ ಹನ್ನೆರಡು ವರ್ಷ ಎಂದು ಕೇಳಿದ್ದೇವೆ. ಹಾವು ತನಗೆ ನೋವು ಕೊಟ್ಟವರನ್ನು ಜನ್ಮಜನ್ಮಾಂತರದವರೆಗೆ ಬಿಡುವುದಿಲ್ಲವಂತೆ. ಇಂಥ ಮಾತುಗಳನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಂದು ಹೊಸ ಘಟನೆ ನಡೆದಿದೆ. ಇಲ್ಲೊಂದು ಕಾಗೆ ಹಳ್ಳಿ ಜನರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಈ ಊರಿನ ಜನರು ಹೊರ ಬಂದರೆ ಸಾಕು ಈ ಕಾಗೆ ಹಾರಿ ಬಂದು ತಲೆಗೆ ಕುಕ್ಕುತ್ತದೆ. ಚಿತ್ರದುರ್ಗ ಜಿಲ್ಲೆ ಭರಮಸಾಗರ ಹೋಬಳಿ ಸಮೀಪದ ಓಬಳಾಪುರ ಗ್ರಾಮಸ್ಥರು ಕಾಗೆ ಕಾಟದಿಂದ ಬೇಸತ್ತು ಹೋಗಿದ್ದಾರೆ. ಹೌದು ಈ ಕಾಗೆಯ ದಾಳಿಯಿಂದ …

ಈ ಹಳ್ಳಿಯ ಏಳು ಜನರಿಗೆ ಇದೆಯಂತೆ ‘ಕಾ ಕಾ ‘ಕಂಟಕ|ಮನೆಯ ಹೊಸ್ತಿಲು ದಾಟಲು ಬಿಡದೆ ಕಾದು ಕೂರುತ್ತೆ ಅಂತೆ ಈ ಕಾಗೆ|ಈ ಕಾಗೆ ದ್ವೇಷದ ಹಿಂದಿರುವ ಮರ್ಮ? Read More »