ವೃತ್ತಿ ಪೈಸೆ ಪೈಸೆ ಭಿಕ್ಷೆ ಬೇಡೋದು, ದಾನ ನೀಡೋದು ಲಕ್ಷ ಲಕ್ಷಗಳಲ್ಲಿ !ನೆಕ್ಸ್ಟ್ ಲೆವೆಲ್ ದಾನಿಯ ಸ್ಟೋರಿ

ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಮಾತಿನಂತೆ, ಇಂದು ಮನುಷ್ಯರು ಹಣಕ್ಕಾಗಿ ದುರಾಸೆಯನ್ನೇ ಇಟ್ಟುಕೊಳ್ಳುತ್ತಾರೆ. ಅದೆಷ್ಟೇ ಆಸ್ತಿ, ಸಂಪತ್ತು ಇದ್ದರೂ, ಕಷ್ಟ ಎಂದವನ ಪಾಲಿಗೆ ಕೈ ಜೋಡಿಸದೆ ಎಲ್ಲಿ ಹೇಗೆ ಇನ್ನಷ್ಟು ಹಣ ಹೂಡಿಸೋದು ಎಂದು ಯೋಚಿಸುತ್ತಾರೆ. ಆದರೆ, ಇಲ್ಲೊಂದು ಕಡೆ ಒಂದೊತ್ತಿನ ತುತ್ತಿಗಾಗಿ ಭಿಕ್ಷೆ ಬೇಡುತ್ತಿದ್ದವ ಇಂದು ದಾನಿಯಾಗಿದ್ದಾನೆ. ಹೌದು. ಭಿಕ್ಷೆ ಬೇಡಿ ಬಂದ ಹಣದಿಂದ ಜೀವನ ಸಾಗಿಸುತ್ತಿದ್ದ ಭಿಕ್ಷುಕ ಇನ್ನೊಬ್ಬರ ಕಷ್ಟ ಅರಿತು ಅವರ ನೋವಿಗೆ ಜೊತೆಯಾಗಿದ್ದಾರೆ. ಇವರೇ ತಮಿಳುನಾಡಿನ ತೂತುಕುಡಿಯ ನಿವಾಸಿ …

ವೃತ್ತಿ ಪೈಸೆ ಪೈಸೆ ಭಿಕ್ಷೆ ಬೇಡೋದು, ದಾನ ನೀಡೋದು ಲಕ್ಷ ಲಕ್ಷಗಳಲ್ಲಿ !ನೆಕ್ಸ್ಟ್ ಲೆವೆಲ್ ದಾನಿಯ ಸ್ಟೋರಿ Read More »