ಇದು ಹೂವಿನ ಹಾರ ಅಲ್ಲ, ಹಾವಿನ ಹಾರ | ಹಾರದ ಬದಲು ಹಾವನ್ನೇ ಬದಲಾಯಿಸಿ ಮದುವೆ ಮಾಡಿಕೊಂಡ ವಧು ವರರು |

ಮದುವೆಯ ದಿನ ಗಂಡು ಹೆಣ್ಣು ಪರಸ್ಪರ ಹಾರ ಬದಲಾಯಿಸುವುದನ್ನು ನೋಡಿದ್ದೇವೆ. ಆದರೆ ಎಲ್ಲಾದರೂ ನೀವು ಹೂವಿನ ಹಾರದ ಬದಲು ಹಾವನ್ನೇ ಹೂವಿನ ಹಾರದ ರೀತಿಯಲ್ಲಿ ಯಾವುದೇ ಭಯವಿಲ್ಲದೆ ಹಾಕಿದ್ದನ್ನು ನೋಡಿದ್ದೀರಾ? ವಿಚಿತ್ರ ಎನಿಸಿದರೂ ಮಹಾರಾಷ್ಟ್ರದಲ್ಲಿ ಇಂತಹ ಘಟನೆಯೊಂದು ನಡೆದಿದೆ. ಮದುವೆ ಸಂದರ್ಭದಲ್ಲಿ ಸಾಮಾನ್ಯವಾಗಿ ಗಂಡು ಹೆಣ್ಣು ಹಾರ ಬದಲಾವಣೆ ಮಾಡುತ್ತಾರೆ. ಆದರೆ ಇಲ್ಲೊಂದು ವಿಚಿತ್ರ ನಡೆದಿದೆ. ಹಾವು ಎಂದರೆ ಭಯಬಿದ್ದು ದೂರ ಓಡೋ ಈ ಕಾಲದಲ್ಲಿ ಹಾವನ್ನೇ ಹಾರ ಮಾಡಿದ ಜೋಡಿಗೆ ಭೇಷ್ ಎನ್ನಲೇಬೇಕು. ಈ ಜೋಡಿ …

ಇದು ಹೂವಿನ ಹಾರ ಅಲ್ಲ, ಹಾವಿನ ಹಾರ | ಹಾರದ ಬದಲು ಹಾವನ್ನೇ ಬದಲಾಯಿಸಿ ಮದುವೆ ಮಾಡಿಕೊಂಡ ವಧು ವರರು | Read More »