B-khata Registration: ಬಿ ಖಾತ ರಿಜಿಸ್ಟ್ರೇಶನ್ ಮತ್ತೆ ಓಪನ್:ರಿಜಿಸ್ಟರ್ ಆಗದೆ ಪರದಾಡುತ್ತಿದ್ದವರಿಗೆ ಸಿಹಿಸುದ್ದಿ
Bengaluru: ಬಿ ಖಾತ ರಿಜಿಸ್ಟ್ರೇಶನ್ ಗಳನ್ನು ಮುಂದಿನ ವಾರದಿಂದ ಮತ್ತೆ ನೋಂದಣಿ ಮಾಡಲು ಸರಕಾರ ತೀರ್ಮಾನಿಸಿದೆ.
ಕಳೆದ ಅಕ್ಟೋಬರ್ 30 ರಿಂದ ಇ ಸ್ವತ್ತು ಆಗದ ಯಾವುದೇ ಸೈಟ್ ರಿಜಿಸ್ಟ್ರೇಷನ್ ಆಗುತ್ತಿರಲಿಲ್ಲ. ಇದೀಗ ಬಿಬಿಎಂಪಿ ಹಾಗೂ ಆರ್ಡಿಪಿಆರ್ ಇಲಾಖೆ ಜೊತೆ ಮಾತುಕತೆ ಆಗಿ, 2024…