ಮಂಗಳೂರು : 1.92 ಕೋಟಿ ಮೌಲ್ಯದ ಅಮಾನ್ಯಗೊಂಡ ನೋಟು ಸಹಿತ ಮೂವರ ಬಂಧನ

ಮಂಗಳೂರು: 1.92 ಕೋಟಿ ರೂಪಾಯಿ ಮೌಲ್ಯದ ಅಮಾನ್ಯಗೊಂಡ ನೋಟುಗಳ ಸಹಿತ ಮೂವರನ್ನ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ. 1000 ಮುಖಬೆಲೆಯ 500 ರೂ ಮುಖಬೆಲೆಯ 1 ಕೋಟಿ 92 ಲಕ್ಷದ 50 ಸಾವಿರ ಮೌಲ್ಯದ ಅಮಾನ್ಯಗೊಂಡ ನೋಟುಗಳು ಮತ್ತು ಸಾಗಿಸುತ್ತಿದ್ದ ಇನ್ನೋವಾ ಕಾರನ್ನು ಪೊಲೀಸರು ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿಗಳನ್ನು ಮಂಗಳೂರಿನ ಜುಬೈರ್ ಹಮ್ಮಬ್ಬ(52), ಪಡೀಲ್ ನ ದೀಪಕ್(32)ಮತ್ತು ಬಜ್ಪೆಯ ನಾಸಿರ್ (40)ಎಂದು ಗುರುತಿಸಲಾಗಿದೆ. ಚಿತ್ರದುರ್ಗ, ಶಿವಮೊಗ್ಗ ಕಡೆಯಿಂದ ತಂದಿದ್ದ ನೋಟುಗಳ ಸಮೇತ ಆರೋಪಿಗಳನ್ನು ಪೊಲೀಸರು ವಶ …

ಮಂಗಳೂರು : 1.92 ಕೋಟಿ ಮೌಲ್ಯದ ಅಮಾನ್ಯಗೊಂಡ ನೋಟು ಸಹಿತ ಮೂವರ ಬಂಧನ Read More »