ಸೀರೆ ಸಹಾಯದಿಂದ ಪ್ರಿಯಕರನ ಬಾಲ್ಕನಿಗೆ ಹೋಗಲು ಪ್ರಿಯತಮೆಯ ಯತ್ನ | ಆದರೆ ಆದದ್ದು ಮಾತ್ರ ದುರಂತ !

ಪ್ರಿಯಕರ ಮನೆ ಬಾಗಿಲು ಹಾಗೂ ಫೋನ್ ತೆಗೆಯದ ಕಾರಣ ಪ್ರಿಯತಮೆಯೋರ್ವಳು ಸೀರೆಯ ಸಹಾಯದಿಂದ ಮೂರನೇ ಮಹಡಿಯಿಂದ ಕೆಳಗೆ ಇಳಿಯಲು ಯತ್ನಿಸಿದ್ದಾಳೆ. ಈ ವೇಳೆ ಸೀರೆ ಹರಿದಿದ್ದು, ಯುವತಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ. ತನ್ನ ಪ್ರಿಯಕರನನ್ನು ನೋಡಲು ಮಾಡಿದ ದುಸ್ಸಾಹಸ ಯುವತಿಯ ಪ್ರಾಣ ತೆಗೆದುಕೊಂಡಿದೆ. ಟೆರೇಸ್‌ನಿಂದ ಸೀರೆಯ ಸಹಾಯದಿಂದ ಬಾಲ್ಕನಿಗೆ ಹೋಗಲು ಯತ್ನಿಸಿದ ಪ್ರಿಯತಮೆಯೊಬ್ಬಳು ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ನಾಮಕ್ಕಲ್ ಜಿಲ್ಲೆಯ ಮಖಿಲಮತಿ (25) ಮೃತ ಯುವತಿ. ಈಕೆ ಚೆನ್ನೈನ ಖಾಸಗಿ ಸಿವಿಲ್ …

ಸೀರೆ ಸಹಾಯದಿಂದ ಪ್ರಿಯಕರನ ಬಾಲ್ಕನಿಗೆ ಹೋಗಲು ಪ್ರಿಯತಮೆಯ ಯತ್ನ | ಆದರೆ ಆದದ್ದು ಮಾತ್ರ ದುರಂತ ! Read More »