50 ಅಡಿ ಆಳದ ಬಾವಿಗೆ ಎಸೆದರೂ, ಹಾವಿನ ಪಕ್ಕ ಮಲಗಿದ್ದರೂ ಮೃತ್ಯು ಗೆದ್ದು ಬಂದ ಹಸುಳೆ | ಮಗುವಿಗೆ ಎದೆಹಾಲು ಉಣಿಸಿ ವಾತ್ಸಲ್ಯ ತೋರಿದ ಮಹಿಳೆ

ಆಗ ತಾನೇ ಜನಿಸಿದ ಹಸುಗೂಸನ್ನು ಕ್ರೂರಿ ತಾಯಿಯೊಬ್ಬಳು ಪಾಳು ಬಾವಿಗೆ ಎಸೆದು ಹೋದರೂ, ಮಗು ಹಾವಿನ ಪಕ್ಕದಲ್ಲೇ ಮಲಗಿದ್ದರೂ ಸಾವು ಗೆದ್ದು ಬಂದ ವಿಸ್ಮಯಕಾರಿ ಘಟನೆ ನಡೆದಿದೆ. ಪಾಳು ಬಾವಿಗೆ ಗಂಡು ಮಗವನ್ನು ಹೆತ್ತ ತಾಯಿಯೇ ಕರುಣೆ ಇಲ್ಲದೆ ಎಸೆದಿದ್ದಾಳೆ. ಅದು ಸುಮಾರು 50ಕ್ಕೂ ಹೆಚ್ಚು ಅಡಿ ಆಳ ಇರುವ ಬಾವಿ. ತನ್ನ ತೋಟಕ್ಕೆ ಕೃಷಿ ಕೆಲಸಕ್ಕೆ ಹೋಗುತ್ತಿದ್ದ ರೈತ ಮಹಿಳೆಯೊಬ್ಬರು ಬಾವಿಯಲ್ಲಿ ಮಗು ಅಳುತ್ತಿರುವ ಶಬ್ಧ ಕೇಳಿ ಇಣುಕಿ ನೋಡಿದಾಗ ಅಲ್ಲಿ ಮಗು ಕಂಡಿದೆ. ಅವರು …

50 ಅಡಿ ಆಳದ ಬಾವಿಗೆ ಎಸೆದರೂ, ಹಾವಿನ ಪಕ್ಕ ಮಲಗಿದ್ದರೂ ಮೃತ್ಯು ಗೆದ್ದು ಬಂದ ಹಸುಳೆ | ಮಗುವಿಗೆ ಎದೆಹಾಲು ಉಣಿಸಿ ವಾತ್ಸಲ್ಯ ತೋರಿದ ಮಹಿಳೆ Read More »