ತಾಯಿಯ ಕಾಲುಂಗುರ ನುಂಗಿದ ಎಂಟು ತಿಂಗಳ ಮಗು!

ಎಂಟು ತಿಂಗಳ ಮಗುವೊಂದು ತಾಯಿಯ ಕಾಲುಂಗುರ ನುಂಗಿ, ಶ್ವಾಸಕೋಶದಲ್ಲಿ ಸಿಲುಕಿಕೊಂಡ ಘಟನೆ ಬಾರಾಮತಿಯಲ್ಲಿ ನಡೆದಿದೆ. ಕಾಲುಂಗಿರ ನುಂಗಿದ ಮಗುವನ್ನು ಎಂಟು ತಿಂಗಳ ಕಾರ್ತಿಂಗ್ ಸಿಂಗ್ ಎಂದು ಗುರುತಿಸಲಾಗಿದೆ. ಕಾರ್ತಿಕ್ ತಾಯಿಯ ಎದೆಹಾಲು ಕುಡಿಯುವುದನ್ನು ನಿಲ್ಲಿಸಿದ್ದೂ ಅಲ್ಲದೆ, ಯಾವುದೇ ಆಹಾರವನ್ನೂ ಮಾಡದೆ ಹಸಿವಿನಿಂದ ಅಳುತ್ತಿದ್ದ. ಜೊತೆಗೆ ನೋವಿನಿಂದ ಬಳಲುತ್ತಿದ್ದ. ಇದರಿಂದ ಗಾಬರಿಗೊಂಡ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಮಾತ್ರೆ ನೀಡಿದ್ದಾರೆ. ಆದರೆ ಬಾಲಕನ ಪರಿಸ್ಥಿತಿ ಮಾತ್ರ ಸುಧಾರಿಸಲಿಲ್ಲ. ಕೂಡಲೇ ಇನ್ನೊಂದು ವೈದ್ಯರ ಬಳಿ ತೆರಳಿ ಎಕ್ಸ್‌ರೇ ಮಾಡಿಸಿದ್ದಾರೆ. …

ತಾಯಿಯ ಕಾಲುಂಗುರ ನುಂಗಿದ ಎಂಟು ತಿಂಗಳ ಮಗು! Read More »