Google Banned Apps: 43 ಅಪ್ಲಿಕೇಶನ್ಗಳ ನಿಷೇಧಕ್ಕೆ ಗೂಗಲ್ನಿಂದ ಮಹತ್ವದ ನಿರ್ಧಾರ!!! ಈ ಅಪ್ಲಿಕೇಶನ್…
Google Banned Apps: ಮೊಬೈಲ್ ಎಂಬ ಮಾಯಾವಿ ಇಂದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಭಾಗವಾಗಿ ಬಿಟ್ಟಿದೆ. ಕ್ಷಣ ಮಾತ್ರದಲ್ಲಿ ಬೆರಳ ತುದಿಯಲ್ಲಿ ಮನೆಯಲ್ಲೇ ಕುಳಿತು ಅನೇಕ ಅಪ್ಲಿಕೇಷನ್ ಬಳಕೆ ಮಾಡಲು ಸಾಧ್ಯವಾಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಸರಿಯಾದ ಕ್ರಮದಲ್ಲಿ ಬಳಕೆ ಮಾಡಿದರೆ…