ಈ ರೀತಿಯಾಗಿ ಕೂದಲಿಗೆ ಎಣ್ಣೆ ಹಚ್ಚಿ | ಕೂದಲು ಉದುರುವಿಕೆಯನ್ನು ನಿಯಂತ್ರಿಸಿ
ಕೂದಲು ಸದೃಢವಾಗಿ, ಆರೋಗ್ಯಕರವಾಗಿ ಇರಬೇಕು ಅಂದ್ರೆ ಎಣ್ಣೆ ಅಗತ್ಯ. ಕೂದಲಿನ ಬೆಳವಣಿಗೆಗೆ ಕೂದಲಿಗೆ ಎಣ್ಣೆ ಹಚ್ಚುವುದು ಬಹಳ ಮುಖ್ಯ. ಆದರೆ ಕೂದಲಿಗೆ ಎಣ್ಣೆ ಹಚ್ಚಲು ಕೆಲವು ಇತಿಮಿತಿಗಳು ಇವೆ. ಕೂದಲಿಗೆ ತಪ್ಪಾದ ರೀತಿಯಲ್ಲಿ ಎಣ್ಣೆ ಹಚ್ಚಿದರೆ ಕೂದಲ ಮೇಲೆ ಅಡ್ಡ ಪರಿಣಾಮಗಳು ಬೀರಬಹುದು. ಅಲ್ಲದೆ,!-->…