Tractor subsidy: ಟ್ರ್ಯಾಕ್ಟರ್ ಖರೀದಿಸುವವರಿಗೆ ಖುಷಿ ಸುದ್ದಿ – ಭರ್ಜರಿ ಸಬ್ಸಿಡಿ ಘೋಷಿಸಿದ ಸರ್ಕಾರ !!
Tractor subsidy: ರೈತರಿಗೆ ನೆರವಾಗುವಂತಹ ಪ್ರಮುಖ ಯಂತ್ರಗಳಲ್ಲಿ ಟ್ರ್ಯಾಕ್ಟರ್ ಕೂಡ ಒಂದು. ಇದು ವಾಹನವಾಗಿಯೂ, ಯಂತ್ರವಾಗಿಯೂ ಎಲ್ಲಾ ರೀತಿಯಿಂದಲೂ ರೈತರಿಗೆ ತುಂಬಾ ಸಹಕಾರವನ್ನು ನೀಡುತ್ತದೆ. ಹೀಗಾಗಿ ಟ್ರ್ಯಾಕ್ಟರ್ ಅನ್ನು ಖರೀದಿಸುವ ಚಿಂತೆಯಲ್ಲಿರುವ ರೈತರಿಗೆ ಇದೀಗ ಸರ್ಕಾರ ನೀಡಿದೆ.…