ಮಂಗಳೂರು : KSRTC ಹುದ್ದೆಗೆ ನೇಮಕಾತಿ ಕುರಿತು ಸುಳ್ಳು ಪ್ರಕಟಣೆ | ದೂರು ದಾಖಲು
ಜನರನ್ನು ಮಂಗ ಮಾಡಿ ಹಣ ದೋಚುವ ನಾನಾ ಮಾರ್ಗಗಳನ್ನು ಜನರು ತಿಳಿದುಕೊಂಡಿದ್ದು, ಅದರಲ್ಲಿ ಈಗ ಹೊಸ ಕಂಪೆನಿಯ ಹೆಸರಿನಲ್ಲಿ ಇಲ್ಲವೆ ಏಜೆನ್ಸಿ ನೆಪದಲ್ಲಿ ಕೆಲಸ ಕೊಡಿಸುವ ನೆಪ ಹೇಳಿಕೊಂಡು ಜನರನ್ನು ಮೋಸ ಮಾಡುವ ಪ್ರಯತ್ನಗಳು ನಡೆಯುತ್ತಲೇ ಇವೆ. ಜನರು ಅದನ್ನು ನಂಬಿ ಅವರು ಕೇಳಿದಷ್ಟು ಹಣ ಸುರಿದು!-->…