ನಿಮಗೆ ಗೊತ್ತೇ ಐಫೋನ್ ನ ಈ ಸೀಕ್ರೇಟ್ ಬಟನ್ ಬಗ್ಗೆ? ತಿಳಿದ್ರೆ ಖಂಡಿತಾ ಸೂಪರ್ ಅಂತೀರಾ!
ಹೆಚ್ಚಿನವರು ಬಯಸುವ ಆಪಲ್ ಐಫೋನ್ ದುಬಾರಿಯಾದರೂ ಕೂಡ ಅದರ ಕ್ರೇಜ್ ಎಂದಿಗೂ ಕಡಿಮೆಯಾಗದು. ಆಪಲ್ ಐಫೋನ್ ಮಾಡೆಲ್ಗಳು ಮಾರುಕಟ್ಟೆಯಲ್ಲಿ ಟ್ರೆಂಡಿಂಗ್ನಲ್ಲಿ ಇವೆ. ಅದರಲ್ಲಿಯೂ ಇತ್ತೀಚಿಗಿನ ಕೆಲವು ಆವೃತ್ತಿಯ ಐಫೋನ್ಗಳು ವಿಶೇಷ ಫೀಚರ್ಸ್ಗಳನ್ನು ಒಳಗೊಂಡಿದ್ದು, ಗ್ರಾಹಕರ ಮನ ಸೆಳೆಯುವಲ್ಲಿ…