ಸರ್ಕಾರ ನಿರ್ಬಂಧಿಸಿದ್ದ ಅಪ್ಲಿಕೇಶನ್ ಗಳು ಮತ್ತೆ ಪ್ರತ್ಯಕ್ಷ!
ನವದೆಹಲಿ: ಬಳಕೆದಾರರ ಸುರಕ್ಷತೆಯ ನಿಟ್ಟಿನಿಂದ ಸರ್ಕಾರವು ಕೆಲವೊಂದು ಅಪ್ಲಿಕೇಶನ್ ಗಳನ್ನು ಈ ಹಿಂದೆ ನಿಷೇಧಿಸಿತ್ತು. ಆದರೆ, ಇದೀಗ ಅದೇ ರೀತಿಯ ಹೆಸರಿನ ಆಪ್ ಗಳು ಕಾರ್ಯನಿರ್ವಹಿಸುತ್ತಿರುವ ಮಾಹಿತಿ ಲಭ್ಯವಾಗಿದೆ.
ನಿಷೇಧಕ್ಕೊಳಗಾಗಿರುವ ಆಪ್‌ಗಳ ರೀತಿಯಲ್ಲೇ ಇರುವ ಸ್ವಲ್ಪ ಹೆಸರನ್ನು!-->!-->!-->…