Browsing Tag

Appel watch

ಪತ್ನಿಯನ್ನು ಜೀವಂತ ಸಮಾಧಿ ಮಾಡಿ ಹೊರಟ ಪತಿ | ಆದರೆ ಆಕೆ ಬದುಕಿ ಹೊರಬಂದಿದ್ದು ಮಾತ್ರ Apple Watch ನಿಂದ!!!

ದುಬಾರಿ ಬೆಲೆಯ ಆ್ಯಪಲ್ ವಾಚ್ ಹೊಂದಲು ಅನೇಕ ಮಂದಿ ಹಾತೊರೆಯುತ್ತಾರೆ. ಏಕೆಂದರೆ ಈ ವಾಚ್ ನಲ್ಲಿ ಅಳವಡಿಸಿರುವ ತಂತ್ರಜ್ಞಾನ ಬೇರೆ ಯಾವುದೇ ಫೋನ್ ನಲ್ಲಿ ಇರುವುದಿಲ್ಲ ಎಂದು. ಈ ಫೋನ್ ಕೇವಲ ಫೋನ್ ಮಾಡೋಕೋ , ವೀಡಿಯೋ, ಅಥವಾ ಸೆಲ್ಫಿ ಮಾಡೋಕೆ ಮಾತ್ರ ಉಪಯೋಗಕಾರಿ ಅಲ್ಲ, ಆರೋಗ್ಯ ಸಮಸ್ಯೆ ಯನ್ನು