ಸ್ನಿಗ್ಧ ಸುಂದರಿ ಮಲಯಾಳಂ ನಟಿ ಅಪರ್ಣಾ ನಿಗೂಢ ಸಾವಿನ ರಹಸ್ಯ ಬಯಲು!!!
ಕಳೆದ 31ರಂದು ತಿರುವನಂತಪುರಂನ ಕರಮಾನದಲ್ಲಿ ತಮ್ಮ ಮನೆಯಲ್ಲಿ ಮಲಯಾಳಂನ ಖ್ಯಾತ ನಟಿ ಅಪರ್ಣಾ ಪಿ ನಾಯರ್ ಅವರು ಶವವಾಗಿ ಪತ್ತೆಯಾಗಿದ್ದರು. ಇವರ ಸಾವಿನ ರಹಸ್ಯ ನಿಗೂಢವಾಗಿದ್ದು, ಇದರ ರಹಸ್ಯವನ್ನು ಪೊಲೀಸರು ಈಗ ಭೇದಿಸಿದ್ದಾರೆ. ಪೊಲೀಸರು ಅಸಲಿ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ. ಸಾವಿಗೆ ಮೊದಲು…